ನಮ್ಮ ಬಗ್ಗೆ
Vijayasuryainfo
Vijayasuryainfo ಒಂದು ಕನ್ನಡದಲ್ಲಿ ಮಾಹಿತಿ ಹಂಚಿಕೊಳ್ಳುವ ವೆಬ್‌ಸೈಟ್ ಆಗಿದೆ. ಈ ವೆಬ್‌ಸೈಟ್ ಮೂಲಕ ಜನರಿಗೆ ದಿನನಿತ್ಯದ ಜೀವನದಲ್ಲಿ ಉಪಯೋಗವಾಗುವ, ಸರಳವಾಗಿ ಅರ್ಥಮಾಡಿಕೊಳ್ಳಬಹುದಾದ ಮಾಹಿತಿಯನ್ನು ನೀಡುವುದು ನಮ್ಮ ಉದ್ದೇಶ.
ನಾವು ವಿವಿಧ ವಿಷಯಗಳ ಬಗ್ಗೆ ಲೇಖನಗಳು, ಮಾರ್ಗದರ್ಶಿಗಳು ಮತ್ತು ಉಪಯುಕ್ತ ಟಿಪ್ಸ್‌ಗಳನ್ನು ಕನ್ನಡದಲ್ಲಿ ನೀಡುವ ಪ್ರಯತ್ನ ಮಾಡುತ್ತೇವೆ. ಇಲ್ಲಿ ಪ್ರಕಟವಾಗುವ ವಿಷಯವನ್ನು ಸಾಧ್ಯಷ್ಟು ಸ್ಪಷ್ಟವಾಗಿ, ಸರಳ ಭಾಷೆಯಲ್ಲಿ, ಓದುಗರಿಗೆ ಸಹಾಯವಾಗುವ ರೀತಿಯಲ್ಲಿ ತಯಾರಿಸಲಾಗುತ್ತದೆ.
ಈ ವೆಬ್‌ಸೈಟ್‌ನ್ನು ಸುರೇಶ್ ರವರು ನಡೆಸುತ್ತಿದ್ದಾರೆ. ಓದು, ಅಧ್ಯಯನ ಮತ್ತು ಹೊಸ ವಿಷಯಗಳನ್ನು ತಿಳಿದುಕೊಳ್ಳುವುದು ಹಾಗೂ ಅದನ್ನು ಇತರರೊಂದಿಗೆ ಹಂಚಿಕೊಳ್ಳುವುದು ಅವರ ಆಸಕ್ತಿ. Vijayasuryainfo ಮೂಲಕ ಕನ್ನಡ ಓದುಗರಿಗೆ ವಿಶ್ವಾಸಾರ್ಹ ಮಾಹಿತಿಯ ಮೂಲವಾಗುವುದೇ ನಮ್ಮ ಗುರಿ.

ನಿಮ್ಮ ಅನಿಸಿಕೆಗಳು ನಮಗೆ ಬಹಳ ಮುಖ್ಯ. ನಮ್ಮ ವಿಷಯಗಳ ಬಗ್ಗೆ ಯಾವುದೇ ಸಲಹೆ, ಅಭಿಪ್ರಾಯಗಳು ಅಥವಾ ನಾವು ವಿಶೇಷವಾಗಿ ಯಾವುದಾದರೂ ವಿಷಯದ ಬಗ್ಗೆ ಬರೆಯಬೇಕೆಂದು ನೀವು ಬಯಸಿದರೆ, ದಯವಿಟ್ಟು ಈ ಕೆಳಗಿನ ಇಮೇಲ್ ವಿಳಾಸಗಳ ಮೂಲಕ ನಮ್ಮನ್ನು ಸಂಪರ್ಕಿಸಿ:
-
ಇಮೇಲ್ 1: vj@vijayasuryainfo.com
-
ಇಮೇಲ್ 2: vijayasuryainfo@gmail.com
