ಕಲ್ಯಾಣ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳು: ಇತಿಹಾಸ, ಸಂಸ್ಕೃತಿ ಮತ್ತು ಅದ್ಭುತ ಪ್ರವಾಸಿ ತಾಣಗಳ ಒಂದು ಕಿರು ನೋಟ
ಕರ್ನಾಟಕದ ಭೂಪಟವನ್ನು ನೋಡಿದಾಗ ಉತ್ತರ ಭಾಗದಲ್ಲಿ ಹರಡಿಕೊಂಡಿರುವ ‘ಕಲ್ಯಾಣ ಕರ್ನಾಟಕ’ (ಹಿಂದಿನ ಹೈದರಾಬಾದ್-ಕರ್ನಾಟಕ) ಕೇವಲ ಬಿಸಿಲ ನಾಡಲ್ಲ. ಇದು ಶರಣರ ಕಾಯಕ ಭೂಮಿ, ಸುಲ್ತಾನರ ವೈಭವದ ನೆಲೆ
Read More